ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಕೈಲಾದಷ್ಟು ಸಹಾಯ ಮನಸಿಗೆ ಖುಷಿ ನೀಡುತ್ತೆ,ಸುಪ್ರೀತ ಜಿತೂರಿ

ಅಳ್ನಾವರ:ಮಕ್ಕಳು ಬೆಳೆಯುವ ಹಂತದಲ್ಲಿಯೇ ವೇದಿಕೆಯ ಭಯ ಇರದೇ ಸ್ಪಷ್ಟವಾಗಿ ಮಾತನಾಡಬೇಕು ಎಂಬ ದೂರ ದೃಷ್ಟಿಯಿಂದ ಅಳ್ನಾವರ ತಾಲೂಕಿನ ಬೆನಚಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಳ್ನಾವರ ದ ಉದ್ಯಮಿ ಸುಪ್ರೀತ ಜಿತೂರಿ ಅವರು ರೂ 12,000 ಮೌಲ್ಯದ ಸೌಂಡ್ ಬಾಕ್ಸ್ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ,ಪಂ ಮಾಜಿ ಅಧ್ಯಕ್ಷ ಸಂದೀಪ ಪಾಟೀಲ್,ಚೇತನ್ ಪಾಲಕರ,ಎಸ್,ಡಿ,ಎಂ,ಸಿ ಸದಸ್ಯರು,ಶಿಕ್ಷಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/07/2022 07:54 pm

Cinque Terre

12.19 K

Cinque Terre

0

ಸಂಬಂಧಿತ ಸುದ್ದಿ