ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: HDMC ಯ ಹೆಮ್ಮೆ ಈ ಓಪನ್ ಡ್ರೈನೆಜ್!

ಹುಬ್ಬಳ್ಳಿ : ಇದ್ ಯಾ...ಮಳಿ ನೀರ್ ಅಲ್ಲಾರೀ.... ನಮ್ಮ ನಿಮ್ಮ ಮನ್ಯಾಗಿನ್ ಚರಂಡಿ ನೀರ್ ಮಂದಿ ಅಡ್ಯಾಡುವ್ ಜಗದಾಗ್ ಹರಿಯಾಕುಂತೈತ್ತಿ.... ನೋಡ್ರಿ....

ಇದ್ ward no: 32 zone 7 ರ ಮೊರಾರ್ಜಿ ನಗರ ಹತ್ತಿರದ ಗಿರಿನಗರದ wet well ನ್ ಪರಿಸ್ಥಿತಿ. ಇಲ್ಲಿ ಮಂದಿ ಎಷ್ಟ ಸಲಾ... ದೂರ ಕೊಟ್ಟ್ರು no use...

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸ್ಮಾರ್ಟ್ ಸಿಟಿ ಅನ್ನುವ ಕಿರಿಟಾ ಬ್ಯಾರೆ. ಅಲ್ಲಾ.‌‌ ಹಿಂಗ್ ಚರಂಡಿ ನೀರ ಏರ್ರಾ ಬಿರ್ರಿ ಹರಿಯಾಕ್ ಕುಂತ್ರ್ ಏನ್ ಮಾಡುದ್. ಜನರ ಆರೋಗ್ಯ ಏನ್ ಆಗಬೇಕ್.

ರೀ.... ಮಾನ್ಯ ಈ ವಾರ್ಡ ಕಾರ್ಪೊರೇಟರ್ ಸತೀಶ್ ಹಾನಗಲ್ ಅವ್ರ, ಸ್ವಲ್ಪ ನಿಮ್ಮ ಮತದಾರರ ಕಷ್ಟಾ ಕೇಳ್ರೀ ಯಪ್ಪಾ.

ವರದಿ : ಇಷ್ಟಲಿಂಗ ಪಾವಟೆ, ಸ್ಪೆಷಲ್ ಬ್ಯೂರೋ, ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

25/06/2022 11:22 pm

Cinque Terre

68.4 K

Cinque Terre

7

ಸಂಬಂಧಿತ ಸುದ್ದಿ