ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಶಾಸಕಿ ಕುಸುಮಾ ಸಾಂತ್ವನ

ಕುಂದಗೋಳ : ಪಟ್ಟಣದ ತಗ್ಗಿನಕೇರಿ ಓಣಿಯ 12 ವರ್ಷದ ಬಾಲಕ ಮಲಿಕರೆಹಾನ್ ಪಠಾಣ್ ಕಳೆದ ರವಿವಾರ ಸಾಯಂಕಾಲ ಮನೆಯಿಂದ ಕಾಣೆಯಾಗಿ ಮರುದಿನ ಕುಂದಗೋಳ ಹೊರವಲಯದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ, ಈ ಘಟನೆಯಿಂದ ತೀವ್ರನೊಂದ ಮಲಿಕರೆಹಾನ್ ಕುಟುಂಬದವರನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಭೇಟಿಯಾಗಿ ಪಾಲಕರಿಗೆ ಹಾಗೂ ಕುಟುಂಬಸ್ಥರಿಗೆ ಸ್ವಾಂತನವನ್ನು ಹೇಳಿದರು.

ಈ ಸಂದರ್ಭದಲ್ಲಿ ಕುಂದಗೋಳ ಹಿರಿಯರು ಹಾಗೂ ಮುಖಂಡರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದರು.

Edited By : PublicNext Desk
Kshetra Samachara

Kshetra Samachara

02/06/2022 01:24 pm

Cinque Terre

6.93 K

Cinque Terre

1

ಸಂಬಂಧಿತ ಸುದ್ದಿ