ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆ ಅವಾಂತರ ಗೂಡು ಸೇರಿದ ಬಿಆರ್‌ಟಿಎಸ್ ಬಸ್‌ಗಳು!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನಲ್ಲಿ ನಿರಂತರ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರು ಹೊರಗೆ ಬರದಂತಾಗಿದೆ. ಇದರಿಂದ ಬಿಆರ್‌ಟಿಎಸ್ ಬಸ್‌ಗಳು ಕೂಡ ತಮ್ಮ ಗೂಡನ್ನು ಬಿಟ್ಟು ಹೊರಗೆ ಬಂದಿಲ್ಲಾ.

ನಿರಂತರ ಮಳೆಯಿಂದಾಗಿ ಜನರು ಕೂಡ ಹೊರಗೆ ಬರುತ್ತಿಲ್ಲ. ಇದರಿಂದ ಬಿಆರ್‌ಟಿಎಸ್ ಬಸ್‌ಗಳು ಸೇರಿದಂತೆ ಸಿಟಿಯಲ್ಲಿ ಸಂಚರಿಸುವ ಬಸ್‌ಗಳು ಬಸ್ ನಿಲ್ದಾಣಗಳನ್ನು ಬಿಟ್ಟು ಹೊರಗೆ ಬಂದಿಲ್ಲಾ. ಮಳೆಯಿಂದಾಗಿ ಇಷ್ಟೊಂದು ತೊಂದರೆಗಳು ಆಗುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಮೂಡಿದೆ.

Edited By : Manjunath H D
Kshetra Samachara

Kshetra Samachara

20/05/2022 04:32 pm

Cinque Terre

24.39 K

Cinque Terre

1

ಸಂಬಂಧಿತ ಸುದ್ದಿ