ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ದೇಸಾಯಿ

ಧಾರವಾಡ: ಧಾರವಾಡ ತಾಲೂಕಿನ ಕೆಲವು ಗ್ರಾಮಗಳಾದ ಗೋವನಕೊಪ್ಪ, ದಂಡಿಕೊಪ್ಪ ಹಾಗೂ ಗೊಂಗಡಿಕೊಪ್ಪ ಗ್ರಾಮ ಸೇರಿದಂತೆ ಇತರೆ ಊರಿನ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.

ಗೋವನಕೊಪ್ಪ ಗ್ರಾಮದ ಕೆಲವು ಕಾಕ್ರಟ್ ರಸ್ತೆ ಕಾಮಗಾರಿಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು‌. ಸುಮಾರು ವರ್ಷಗಳಿಂದ ಅಭಿವೃದ್ಧಿ ಕಾಣದ ಗ್ರಾಮೀಣ ಭಾಗದ ಊರಿನ ರಸ್ತೆಗಳಿಗೆ ಶಾಸಕರು ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾರಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಊರಿನ ಹಿರಿಯರಾದ ವಿರುಪಾಕ್ಷಪ್ಪ ಯರಗಟ್ಟಿ ಬಸವರಾಜ ಹೊರಟಿ ಹಾಗೂ ರಾಮ್ ಸೇನಾ ಜಿಲ್ಲಾಧ್ಯಕ್ಷ ವಿಜಯ ಕದಂ ಭಾಗಿಯಾಗಿದ್ದರು.

Edited By :
Kshetra Samachara

Kshetra Samachara

19/04/2022 04:44 pm

Cinque Terre

28.6 K

Cinque Terre

0

ಸಂಬಂಧಿತ ಸುದ್ದಿ