ಕುಂದಗೋಳ : ತಾಲೂಕು ಅಧ್ಯಕ್ಷರಾಗಿ ಸುನೀತಾ ಶಶಿಕಾಂತಗೌಡ ಪಾಟೀಲ ಆಯ್ಕೆ
ಕುಂದಗೋಳ : ಪಟ್ಟಣ ಪಂಚಾಯತಿ ಸದಸ್ಯರಾದ ಸುನೀತಾ ಶಶಿಕಾಂತಗೌಡ ಪಾಟೀಲ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಆದೇಶದ ಮೇರೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ