ಕುಂದಗೋಳ : ನಿನ್ನೆ ತಾನೇ ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟ ರಿ, ಇಂದು ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿಯವರನ್ನು ಭೇಟಿಯಾಗಿ ತಾಲೂಕು ಘಟಕದ ವತಿಯಿಂದ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ನೇಮಕಾತಿ ಮಾಡಲು ಮನವಿಯನ್ನು ಸಲ್ಲಿಸಿದರು.
Kshetra Samachara
06/01/2022 12:33 pm