ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಇಂಧನ ಬೆಲೆ ಏರಿಕೆಗೆ ತತ್ತರಿಸಿದ ಜನರು

ನವಲಗುಂದ : ಸತತವಾಗಿ ಏರಿಕೆಯಾಗುತ್ತಿರುವ ಇಂಧನ ಬೆಲೆಗೆ ಜನರು ಈಗಾಗಲೇ ತತ್ತರಿಸಿದ್ದಾರೆ. ರೈತರು, ಬಾಡಿಗೆ ವಾಹನದಾರರು, ಆಟೋ ಚಾಲಕರು ಸೇರಿದಂತೆ ದ್ವಿಚಕ್ರ ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ ಸಂಕಷ್ಟಕ್ಕೆ ನೂಕಿದೆ. ಈ ಬಗ್ಗೆ ನವಲಗುಂದ ಜನತೆ ಪಬ್ಲಿಕ್ ನೆಕ್ಸ್ಟ್ ವೊಂದಿಗೆ ತಮ್ಮ ಅಲಳನ್ನು ತೋಡಿಕೊಂದದ್ದು ಹೀಗೆ...

Edited By : Manjunath H D
Kshetra Samachara

Kshetra Samachara

24/10/2021 05:14 pm

Cinque Terre

88.08 K

Cinque Terre

9

ಸಂಬಂಧಿತ ಸುದ್ದಿ