ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೋತ್ಥಾನ ರಕ್ತನಿಧಿ ವಾಹನಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡರು

ಹುಬ್ಬಳ್ಳಿ- ರಾಷ್ಟ್ರೋತ್ಥಾನ ರಕ್ತನಿಧಿ ಸುಮಾರು ವರ್ಷಗಳಿಂದ ಜನರಿಗೆ ಸಹಾಯ ಮಾಡುತ್ತ ಬಂದಿದೆ. ಪ್ರತಿಯೊಬ್ಬರಿಗೂ ರಕ್ತ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಟ್ಟಿದೆ. ಆದ ಕಾರಣ ರಾಷ್ಟೋತ್ಥಾನ ರಕ್ತ ನಿಧಿಯ ಕಾರ್ಯಕ್ಕೆ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನಿಜೇಶನ್ ಸಂಸ್ಥೆ ವತಿಯಿಂದ ರಕ್ತಧಾನ ಶಿಬಿರಕ್ಕೆ ಅನುಕೂಲವಾಗಲೆಂದು ಒಂದು ವಾಹವನ್ನು ನೀಡಿದ್ದಾರೆ. ಈ ವಾಹನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೆನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಚಾಲನೆ ನೀಡಿದರು.

Edited By : Nirmala Aralikatti
Kshetra Samachara

Kshetra Samachara

08/10/2021 12:54 pm

Cinque Terre

47.17 K

Cinque Terre

1

ಸಂಬಂಧಿತ ಸುದ್ದಿ