ಕುಂದಗೋಳ : ಕೊರೊನಾ ವೈರಸ್ ಸಂಕಷ್ಟದ ಮೊದಲು ಮತ್ತು ಎರಡನೇ ಅಲೆಯ ಸಮಯದಲ್ಲಿ ಯಲ್ಲಪ್ಪ ದಬಗೊಂದಿ ಸಹೋದರರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಜನಪಯೋಗಿ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ಹಾಗೂ ನೇತ್ರತ್ವವಹಿಸಿ ಪ್ರತಿ ನಿತ್ಯ ಕುಂದಗೋಳ ತಾಲೂಕಿನ ಎಲ್ಲ ಗ್ರಾಮಗಳಿಗೆ ತೆರಳಿ ಜನರಲ್ಲಿ ಜಾಗ್ರತಿ ಮೂಡಿಸುವುದು ಅಷ್ಟೇ ಅಲ್ಲದೇ ಮಾಸ್ಕ್, ಸ್ಯಾನಿಟರಿ, ತರಕಾರಿ, ಆಹಾರ ಸಾಮಾಗ್ರಿ ವಿತರಿಸಿ ವಿಶಿಷ್ಟ ಸೇವೆ ಸಲ್ಲಿಸಿದ್ದ ತ್ರಿವಿಧ ದಾಸೋಹಿ ಕುಂದಗೋಳ ಕಲ್ಯಾಣಪುರಮಠದ ಬಸವಣ್ಣಜ್ಜನವರನ್ನು ಇಂದು ಸಮಾಜ ಸೇವಕ ಯಲ್ಲಪ್ಪ ಹ. ದಬಗೊಂದಿ ಹಾಗೂ ಅವರ ಸಹೋದರರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
Kshetra Samachara
01/10/2021 10:52 pm