ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಡೇನಕಟ್ಟಿಯಲ್ಲಿ ಶೌಚಾಲಯ ಕಾಮಗಾರಿಗೆ ಶಾಸಕಿ ಪೂಜೆ

ಕುಂದಗೋಳ : ಆರೋಗ್ಯ ಚೆನ್ನಾಗಿ ಇದ್ದರೆ ನಮ್ಮ ದೇಶ ಚೆನ್ನಾಗಿ ಇರುತ್ತದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು ಅವರು ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಸಮುದಾಯ ಹೈಟೆಕ್ ಶೌಚಾಲಯಕ್ಕೆ ಕಟ್ಟಲು ಗುದ್ದಲಿ ಪೂಜೆ ಮಾಡಿ ಮಾತನಾಡಿ ಜಿಲ್ಲಾ ಪಂಚಾಯಿತಿಯಿಂದ ಮಂಜೂರಾದ ಹೈಟೆಕ್ ಗ್ರಾಮದ ಆರೋಗ್ಯ ಕಾಪಾಡುವ ಉದ್ದೇಶದಿಂದ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂದಗೋಳದ ಕಲ್ಯಾಣಪುರ ಬಸವಣ್ಣನವರು, ಉಮೇಶ್ ಹೆಬಸೂರು, ಶಿವಾನಂದ ಕಳಸಣ್ಣವರ, ಮಕ್ತುಂಸಾಬ್ ಯಲಿಗಾರ, ಯಲ್ಲಪ್ಪ ಯೋಗಪ್ಪನವರ, ಸುಭಾಷ್ ದಾನನ್ನವರ, ದೇವಪ್ಪ ಹುಬ್ಬಳ್ಳಿ, ಸುಭಾಷ್ ಕುಸುಗಲ್, ಸುರೇಶ ಮಡಿವಾಳ, ಮಂಜು ಹರತಿ, ಪ್ರೇಮ ಸಿದ್ದನ್ನವರ, ಮಂಜುನಾಥ ಬೆಳ್ಳಟ್ಟಿ, ಮಲ್ಲಿಕಾರ್ಜುನ್ ಸೊರಟೂರ, ಇನ್ನಿತರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/09/2021 08:27 pm

Cinque Terre

11.78 K

Cinque Terre

0

ಸಂಬಂಧಿತ ಸುದ್ದಿ