ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನೂತನ ತಹಶೀಲ್ದಾರ್'ಗೆ ಸನ್ಮಾನಿಸಿದ ಕರ್ನಾಟಕ ಸಂಗ್ರಾಮ ಸೇನೆ

ಕುಂದಗೋಳ : ತಾಲೂಕಿಗೆ ನೂತನವಾಗಿ ತಾಲೂಕ ದಂಡಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಶಿಗ್ಗಾಂವಿ ಅವರನ್ನು ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಅಭಿನವ ಕಲ್ಯಾಣಪೂರ ಬಸವಣ್ಣಜ್ಜನವರ ನೇತೃತ್ವದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶಿವಾನಂದ್ ಪೂಜಾರ, ಮಹಿಳಾ ಘಟಕದ ದೇವಿಕಾ ದೊಡ್ಡಮನಿ, ಕಲಘಟಗಿ ತಾಲೂಕಿನ ಸಂಗ್ರಾಮ ಸೇನೆಯ ತಾಲೂಕ ಅಧ್ಯಕ್ಷರಾದ ಸಾತಪ್ಪ ಕುಂಕೂರ, ಉಪಾಧ್ಯಕ್ಷರಾದ ಶಂಕರಗೌಡ ಬಾವಿಕಟ್ಟಿ, ಹನುಮಂತ ಸುಣಗಾರ, ದೇವರಾಜ ಹಾಗೂ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

10/08/2021 09:15 pm

Cinque Terre

7.42 K

Cinque Terre

0

ಸಂಬಂಧಿತ ಸುದ್ದಿ