ಹುಬ್ಬಳ್ಳಿ : ಏನ್ ಇದ್ ಮಚ್ವರ್ ಮಾರೋ.... ಯೋಜನೆ....ಅಂತಿರಾ...
ಹೌದ್ರೀ ಅಪ್ಪಾ.... ನಮ್ಮ ಸ್ಮಾರ್ಟ್ ಸಿಟಿಯ ಹೊಚ್ಚ ಹೊಸಾ.... ಎಲ್ಲಯೂ ಕಂಡು ಕೇಳದ್ ಯೋಜನೆಯೇ.... ಈ ಮಚ್ಚರ್ ಮಾರೋ....
ವಿವರವಾಗಿ ಹೇಳತೈವಿ ಕೇಳ್ರೀ... ಹಬ್ಯಾಗಿನ್ ರೋಡಿನ್ ಹಾಳತ್ ಅಂತು ನಿಮಗ್ ಗೊತ್ತಿರುವದ್ ಐತಿ... ಈಗ್ ಗಟ್ಟರ್ ಪೂಲ್ ಹೈಟೆಕ್ ನಿರ್ಮಾಣವೇ ಇದಕ್ ಕಾರಣ.... ಹ....ರೀ.... ಪ್ಪಾ... ಮದ್ಲ್ 6-7 fit ಇದ್ ಗಟ್ಟರನ್ 3-4fitದ್ ಗಟರ್ ಮಾಡ್ಯಾರ್ ಇದರ್ ಫಲಶ್ರುತಿಯಾಗಿ ಗಟ್ಡರ್ ತುಂಬ ನೀರ್ ನಿಂತ್ ಸೊಳ್ಳೆಗಳು ಸರಕಾರ ವಿಸ್ತರಣೆಗೆ ಮುಂದಾಗುತ್ತಿದೆ. ಇದರ್ effectಗೆ ಆಜುಬಾಜು ಅಂಗಡ್ಯಾಗಿನ್ ಮಂದಿ ಸೊಳ್ಳೆಗಳ ಕಾಟಕ್ ಸಾಕ್ ಸಾಕಾಗಿ..... ಸೊಳ್ಳೆ ಸಾಯಿಸಾಕ್ ಬೇಕಾಗಿರುವ ಎಲ್ಲಾ ಶಸ್ತ್ರಾಸ್ತ್ರ ಸರಂಜಾಮ ರೇಡಿಮಾಡಕೋಡ್ ಕುಂತಾರ್ ಅಂತ್.... ನೀವ್ ಕೇಳ್ರೀ....
ಒಟ್ಟನ್ಯಾಗ್ ಈ ಮಚ್ಚರಗಳಿಂದ್ ಯಾವದರೇ ಹೊಸಾ ರೋಗ್ ಹುಟ್ಟುವ್ ಮದ್ಲ್ ಕೇವಲ ರೊಕ್ಕಾ ತಿನ್ನಾಕ್ ಮಾಡಿರುವ್ ಹಾಳ್ ಗಟ್ಟರ್ ಮುಚ್ಚಿ.... ಹೆಸರಿಗೆ ಕೆಲಸಾ...ಮುಗಿಸಿ ಜದ್ಲಿ ಹೋಗ್ರೀ...ಪ್ಪಾ..... ಅನ್ನುದ್ ಪಬ್ಲಿಕ್ ಆಗ್ರಹ...
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
05/08/2021 10:25 am