ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ತೈಲ್ ದರ ಏರಿಕೆ- ಜೆಸಿಬಿ ಮಾಲೀಕರ ಸಂಘದವರು ಮುಷ್ಕರಕ್ಕೆ ಸಜ್ಜು

ಹುಬ್ಬಳ್ಳಿ- ಕೇಂದ್ರ ಸರ್ಕಾರವು ತೈಲ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿ ರುವುದರಿಂದಾಗಿ, ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿನ ಸಾವಿರಾರಕ್ಕೋ ಹೆಚ್ಚು ಜೆಸಿಬಿ ಮಾಲೀಕರು ನಷ್ಟ ಅನುಭವಿಸುತ್ತಿದ್ದು, ಒಂದು ಡಿಸೈಲ್ ಬೆಲೆ ಮತ್ತು ಜೆಸಿಬಿ ಸಾಮಾಗ್ರಿ ಬೆಲೆ ಕಡಿಮೆ ಮಾಡಬೇಕು, ಇದರ ಜೊತೆಗೆ ಬೆಸಿಬಿ ಬಾಡಿಗೆ ದರ ಏರಿಕೆ ಆಗ್ರಹಿಸಿ ಇದೇ ಫೆಬ್ರವರಿ 26 ರಿಂದ ಮಾರ್ಚ್ 2 ವರಿಗೆ ಪ್ರತಿಭಟನೆ ಮಾಡಲು ಹುಬ್ಬಳ್ಳಿ ಜೆಸಿಬಿ ಸಂಘ ಇಂದು ನಿರ್ಧಾರ ತೆಗೆದುಕೊಂಡಿದೆ.

Edited By : Manjunath H D
Kshetra Samachara

Kshetra Samachara

24/02/2021 07:14 pm

Cinque Terre

20.1 K

Cinque Terre

0

ಸಂಬಂಧಿತ ಸುದ್ದಿ