ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೋಂಗವಾಡ ಗ್ರಾಮಕ್ಕೆ ಬಸ್ ಗಾಗಿ ಮುಂದುವರೆದ ಪ್ರತಿಭಟನೆ

ನವಲಗುಂದ : ತಾಲೂಕಿನ ಕೋಂಗವಾಡ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಹೋರಾಟ ನಡೆಸಿದ ವಿದ್ಯಾರ್ಥಿಗಳೊಂದಿಗೆ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದಲೂ ಹೆದ್ದಾರಿ ರಸ್ತೆಯನ್ನ ತಡೆಹಿಡಿದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನವಲಗುಂದ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ರಮೇಶ್ ಮಲ್ಲದಾಸರ, ರಾಜು ದೊಡಮನಿ, ಮಾಂತೇಶ ದೊಡಮನಿ, ನಿಲ್ಲಪ್ಪ ದೊಡಮನಿ, ಶರಣಪ್ಪ ಮಾದರ, ವಿರೇಶ್ ಬೆಂಡಿಗೇರಿ, ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

22/01/2021 07:00 pm

Cinque Terre

26.66 K

Cinque Terre

0

ಸಂಬಂಧಿತ ಸುದ್ದಿ