ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ವಿಲೇವಾರಿಗೊಳ್ಳುತ್ತಿರುವ ಕಸದ ರಾಶಿ

ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ಬಳಿಯ ಅವ್ಯವಸ್ಥೆ ಬಗ್ಗೆ ಕೆಲವು ದಿನಗಳ ಹಿಂದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಮಾಡಿತ್ತು. ಈಗ ಇಚ್ಛೆತ್ತುಕೊಂಡ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ಮುಂದಾಗಿದೆ.

ಅಳಗವಾಡಿ ಗ್ರಾಮವನ್ನು ಪ್ರವೇಶಿಸುತ್ತಲ್ಲೇ ಕಾಣುತ್ತಿದ್ದ ಕಸದ ರಾಶಿ ಈಗ ತೆರವುಗೊಳ್ಳುತ್ತಿದೆ. ನೂತನವಾಗಿ ಆಯ್ಕೆಯಾದ ಅಳಗವಾಡಿ ಗ್ರಾಮ ಪಂಚಾಯತ್ ಸದಸ್ಯರು ಈ ಕೆಲಸಕ್ಕೆ ಮುಂದಾಗಿದ್ದು, ಗ್ರಾಮಸ್ಥರಿಗೂ ಇದು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಸಾರ್ವಜನಿಕ ನೀರಿನ ಟ್ಯಾಂಕ್ ಅನ್ನು ಸರಿಪಡಿಸಿದರೆ ಗ್ರಾಮಸ್ತರಿಗೆ ಇನ್ನು ಅನುಕೂಲವಾಗಲಿದೆ.

Edited By : Manjunath H D
Kshetra Samachara

Kshetra Samachara

20/01/2021 05:26 pm

Cinque Terre

24.96 K

Cinque Terre

0

ಸಂಬಂಧಿತ ಸುದ್ದಿ