ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಪ್ರಯಾಣಿಕರ ಪರದಾಟ

ನವಲಗುಂದ: ನವಲಗುಂದದಿಂದ ಧಾರವಾಡಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪ್ರತಿದಿನ ಪರದಾಟ ನಡೆಸುವಂತಹ ಪರಿಸ್ಥಿತಿ ಬಂದೊದಗಿದೆ.

ಸಮಯಕ್ಕೆ ಸರಿಯಾಗಿ ಬಸ್ ಗಳು ಇಲ್ಲದಿರುವುದು ಪ್ರಯಾಣಿಕರಿಗೆ ಮುಳುವಾಗಿದೆ. ಬಸ್ ಗಳು ಬಂದ್ರೆ ಮೇಲೆ ಮೇಲೆ ಬರುತ್ತವೆ ಇಲ್ಲವಾದ್ರೆ ಬಸ್ ಗಳೇ ಇರುವುದಿಲ್ಲಾ, ಇದರಿಂದ ಪ್ರಯಾಣಿಕರು ಉರಿ ಬಿಸಿಲಿನಲ್ಲಿ ಬಸ್ ನಿಲ್ದಾಣದಲ್ಲಿ ಪರದಾಡುವಂತಗಿದೆ.

Edited By : Manjunath H D
Kshetra Samachara

Kshetra Samachara

16/01/2021 04:15 pm

Cinque Terre

30.04 K

Cinque Terre

1

ಸಂಬಂಧಿತ ಸುದ್ದಿ