ಕಲಘಟಗಿ: ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಮಳೆಗೆ ಮಾಳಿಗೆಯ ಮನೆಯ ಗೋಡೆ ಕುಸಿದು ಬಿದ್ದು ಅಪಾರ ಹಾನಿಯಾಗಿದೆ.
ಗ್ರಾಮದ ಬಸನಗೌಡ ಕಲ್ಲನಗೌಡ ಪಾಟೀಲ ಎಂಬುವರ ಮಾಳಿಗೆಯ ಮನೆಯ ಗೋಡೆ ಬುಧವಾರ ಸಂಜೆ ಸುರಿದ ಮಳೆಗೆ ಕುಸಿದು ಬಿದ್ದಿದ್ದು ನಷ್ಟ ಉಂಟಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಾನಿಕವಾಗಿ ಪರಿಶೀಲನೆ ಮಾಡಿ ಪರಿಹಾರ ನೀಡುವಂತೆ ನಾಗಲಿಂಗಯ್ಯ ಹೀರಮಠ ಆಗ್ರಹಿಸಿದ್ದಾರೆ.
Kshetra Samachara
21/10/2020 01:54 pm