ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರಚಾರದ ಹೆಸರಲ್ಲಿ ಮರಗಳಿಗೆ ಮೊಳೆ ಹೊಡೆಯಬೇಡಿ

ಹುಬ್ಬಳ್ಳಿ: ವಸುಂಧರಾ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ ವನ್ಯ ಜೀವ ಸಂರಕ್ಷಣಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಮರಗಳಿಗೆ ಅಂಟಿಸಿರುವ ಮೊಳೆ ಸಹಿತ ಬೋರ್ಡ್‌ ತೆಗೆಯುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

02/10/2020 01:44 pm

Cinque Terre

33.72 K

Cinque Terre

2

ಸಂಬಂಧಿತ ಸುದ್ದಿ