ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೆಟ್ಹೋದ ರಸ್ತೆ ತಮ್ಮೂರ ಹೆಸರು ಹೇಳೊಕೆ ಅಸಹ್ಯ ಪಟ್ಟ ಜನ

ಕುಂದಗೋಳ : ನೋಡ್ರಿ ಇದು ದಾರಿನೋ ಹೋಲಾನೊ ತಿಳಿಯದ್ಹಂಗ ರಸ್ತೆ ಆಗೇತಿ ಈ ರಸ್ತೆ ನೋಡಿ ನಾವು ಗುಡಗೇರಿ ಮಂದಿ ಅಂತ ಹೇಳ್ಯಾಕ ಅಸಹ್ಯ ಆಗೇತಿ ಎರಡ ವರ್ಷ ಆತ್ ಪರಿಸ್ಥಿತಿ ಸುಧಾರಿಸಿಲ್ಲ ನೋಡ್ರಿ ಎಂಬುವುದು ಕುಂದಗೋಳ ತಾಲೂಕಿನ ಸಂಶಿ ಗ್ರಾಮದಿಂದ ಗುಡಗೇರಿಗೆ ಸಂಪರ್ಕ ಕಲ್ಪಿಸುವ ಬರೋಬ್ಬರಿ 11 ಕಿ‌‌.ಮೀ ಹಾಳಾದ ರಸ್ತೆಯ ಕಥೆ. ಈ ರಸ್ತೆ ಸರಿಪಡಿಸುವಂತೆ ಎಂಎಲ್ಎ, ಎಂಪಿಗಳಗೆ ಮನವಿ ಮಾಡಿದ್ರೂ ಇಂದಿಗೂ ಪರಿಹಾರ ಸಿಕ್ಕಿಲ್ಲ.

Edited By : Nagesh Gaonkar
Kshetra Samachara

Kshetra Samachara

03/10/2020 02:14 pm

Cinque Terre

32.36 K

Cinque Terre

3

ಸಂಬಂಧಿತ ಸುದ್ದಿ