ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ವರವಾದ ಭೂಗತ ಕೇಬಲ್! ಹೆಸ್ಕಾಂನಲ್ಲಿ ವಿದ್ಯುತ್ ಕಡಿತಕ್ಕೆ ಬ್ರೇಕ್

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ : ಮಳೆಗಾಲ ಬಂದ್ರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗುತ್ತದೆ. ವಿದ್ಯುತ್ ಟ್ರಿಪಿಂಗ್, ಲೋಶೆಡ್ಡಿಂಗ್ ಕಾಮನ್ ಆಗಿರುತ್ತದೆ. ಆದ್ರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ. ಅಷ್ಟಕ್ಕೂ ಅಂತಹ ವ್ಯವಸ್ಥೆ ಏನ ಅಂತಿರಾ ಹಾಗಿದ್ದರೆ ಈ ಸ್ಟೋರಿ ನೋಡಿ.

Edited By :
Kshetra Samachara

Kshetra Samachara

06/10/2020 05:37 pm

Cinque Terre

28.83 K

Cinque Terre

1

ಸಂಬಂಧಿತ ಸುದ್ದಿ