ಅಳ್ನಾವರ: 2020-2021ನೇ ಸಾಲಿನ 'ಜಲ್ ಜೀವನ್ ಮಿಷನ್' ಯೋಜನೆ ಅಡಿ ನಿರ್ಮಿಸಿದ ಪಂಪ್ ಹೌಸ್ಅನ್ನು ಅರವಟಗಿ ಗ್ರಾ.ಪಂ ಅಧ್ಯಕ್ಷ ಹಾಗೂ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಉದ್ಘಾಟಿಸಿದರು.
ಈಗಾಗಲೇ ಪ್ರಾರಂಭವಾಗಿರುವ ಜಲ್ ಜೀವನ್ ಮಿಷನ್ ಅಡಿ 'ಮನೆ ಮನೆಗೂ ಗಂಗೆ' ಅಂದ್ರೆ ಪ್ರತಿಯೊಂದು ಮನೆಗೂ ನೀರನ್ನು ಸತತವಾಗಿ ಸರಬರಾಜು ಮಾಡುವ ಯೋಜನೆಯನ್ನು ಜಿಲ್ಲಾಧಿಕಾರಿಗಳು ನೀರು ಸೇವಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
Kshetra Samachara
19/02/2022 02:22 pm