ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸರಕಾರದ ಅನುದಾನ ವ್ಯರ್ಥವಾಗುವುದಕ್ಕೆ ನಿದರ್ಶನ ಕಿತ್ತ ವಿದ್ಯುತ್ ಕಂಬಗಳು

ಕಲಘಟಗಿ:ಪಟ್ಟಣದ ಟಿಎಂಸಿ ರಸ್ತೆಯಲ್ಲಿನ ವಿದ್ಯುತ್ ದೀಪಗಳ ಕಂಬಗಳು ಕಿತ್ತು ಹೋಗಿ ಮಾಯವಾಗಿವೆ.

ಪಟ್ಟಣ‌ ಪಂಚಾಯತಿ ಎದುರಿನ ರಸ್ತೆಯಲ್ಲಿ ಕೆಲ ವರ್ಷಗಳ ಹಿಂದೆ ಪಟ್ಟಣದ ಅಲಂಕಾರಕ್ಕಾಗಿ ಪ ಪಂ ಅನುದಾನದಲ್ಲಿ ರಸ್ತೆಯ ಎರಡು ಕಡೆಗಳಲ್ಲಿ ಹೆಸ್ಕಾಂ ಕಂಬಗಳು ಇದ್ದಾಗ್ಯೂ,ಕಬ್ಬಿಣದ ವಿದ್ಯುತ್ ದೀಪಗಳ ಕಂಬಗಳನ್ನು ಸ್ಥಾಪಿಸಲಾಗಿತ್ತು.ಆದರೆ ಇವುಗಳ ನಿರ್ವಹಣೆ ಇಲ್ಲದ ಪರಿಣಾಮ‌ ವಿದ್ಯುತ್ ಕಂಬಗಳು ಕಿತ್ತು‌ ಹೋಗಿವೆ.

ಸಾರ್ವಜನಿಕರಿಗೆ ಉಪಯೋಗವಾಗದೇ ಸರಕಾರದ ಅನುದಾನ ಹೇಗೆ ವ್ಯರ್ಥವಾಗಿ ಹೋಗುತ್ತವೆ ಎಂಬುದಕ್ಕೆ ತಾಜಾ ನಿದರ್ಶನವಿದು.

Edited By : Manjunath H D
Kshetra Samachara

Kshetra Samachara

30/11/2020 01:20 pm

Cinque Terre

38.7 K

Cinque Terre

1

ಸಂಬಂಧಿತ ಸುದ್ದಿ