ಹಬ್ಬಳ್ಳಿ ಬಿಆರ್ಟಿಎಸ್ ಸ್ವಿಮ್ಮಿಂಗ್ ಪೂಲ್ ಯಾವಾಗ ಉದ್ಘಾಟನೆ ಮಾಡ್ತೀರಾ ಎಂಬ ಶಿರ್ಷಿಕೆಯ ನಮ್ಮ ವಿಶೇಷ ವರದಿಯಲ್ಲಿ, ಕಾಮಗಾರಿ ಅಪೂರ್ಣಗೊಂಡಿರುವುದನ್ನು ಹಡಪದ ಸಮಾಜ ಹಾಗೂ ಸವಿತಾ ಸಮಾಜ ವೃತ್ತಿಗೆ ಸಂಬಂಧಿಸಿ ಪದ ಬಳಕೆ ಮಾಡಲಾಗಿದೆ. ನಾವು ಉದ್ದೇಶಪೂರ್ವಕಾವಾಗಿ ಪದ ಬಳಕೆ ಮಾಡಿಲ್ಲ. ಕೈ ತಪ್ಪಿ ಆದ ಪ್ರಮಾದಕ್ಕೆ ವಿಷಾದಿಸುತ್ತೇವೆ.
ಪಬ್ಲಿಕ್ ನೆಕ್ಸ್ಟ್ ಪರವಾಗಿ
Kshetra Samachara
15/10/2020 11:52 am