ಹುಬ್ಬಳ್ಳಿ : ಈ ನಮ್ಮ ಸಮಾಜದಾಗ್ ಎಲ್ಲ ಸರಿಯಿದ್ರು ಕೆಲಸಾಮಾಡಾಕ್ ಹಿಂದ ಮುಂದ್ ನೋಡತ್ತಾರ್....
ಇನ್ನ್ ಕೆಲಸಾಮಾಡಿದ್ರು ಅವರ್ ಇವರ್ ಚಂಡ ಹಾರಿಸಿ.... ರೋಕ್ಕಾ ಮಾಡತ್ತಾರ್
ಹಂತಾದ್ರಾಗ್ ಈ ಅಜ್ಜನ್ ನೋಡ್ರೀ....ಪಾಪ್ ಇಷ್ಟ ವಯಸ್ಸನ್ಯಾಗು ಎಷ್ಟ ಕಷ್ಟಾ ಪಟ್ಟ ನಿಯತ್ತಾಗಿ ದುಡಿಯಬೇಕೆಂಬ ಜೋಷ್ ಐತಿನೋಡ್ರಿ..
ಈ ಅಜ್ಜಾ ಬಾಳ ವರ್ಷದಿಂದ ಹಿಂಗ್ ಕೆಲಸಾ ಮಾಡಕೊಂತ್ ಬಂದಾನ್ ... ಆದ್ರ್ ಈಗ್ ಅವನ್ ಕೆಲಸಕ್ಕ ಆದಾರ್ ಆಗಿರುವ ಸಾಥಿ.... ಕೈ ಕೊಟೈತಿ...
ನೋಡ್ರೀ.... ನೋಡ್ರೀ.... ಇಲ್ಲಿ ಪಾಪ್ ಹೆಂಗ್ ಫೂಲ್ ಮುರದ್ ಗಾಡಿನ್ಯಾಗ್ ಹೆಂಗ್ ಸಾಮಾನ್ ಹಾಕೊಂಡ್ ಹಮಾಲಿ ಮಾಡಾಕುಂತಾನ್ ಅಂತ್...
ಇಷ್ಟ ಕಷ್ಟಾಪಟ್ಟ ದುಡಿಯುವ ಅಜ್ಜನಿಗೆ ಈ ಗಾಡಿ ದುರಸ್ತಿ ಮಾಡಿಸಾಕ್ ಬರಲಾರದಷ್ಟು ಕೆಟ್ಟ ಹೊಗೈತ್ತಿ...
ಅದಕ್ ನಿಮ್ಮ ಪಬ್ಲಿಕ್ ನೆಕ್ಸ್ಟ್ ವೀಕ್ಷಕರ ಮೂಲಕ ಏನರೇ ಮಾಡಿ ಒಂದ್ ಗಾಡಿ ವ್ಯವಸ್ಥೆ ಮಾಡುನ್ ಅನ್ನುವ್ ಪ್ಯಾನಿಗನ್ಯಾಗ್ ಐತಿ....
ಸಹಾಯ ಮಾಡಲು ಬಯಸುವ ಹೃದಯಗಳು ದಯಮಾಡಿ ನಮ್ಮ ಸಹಾಯವಾಣಿಗೆ ಸಂಪರ್ಕಿಸಲು ವಿನಂತಿ
7349619443
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯೂರೋ ಪಬ್ಲಿಕ್ ನೆಕ್ಸ್ಟ್
Kshetra Samachara
22/05/2022 03:13 pm