ಹುಬ್ಬಳ್ಳಿ: ನಮ್ಮ ರಾಜಕಾರಣಿಗಳ ಪರ್ಸೆಂಟೇಜ್ ಆಟದ ಪ್ರತಿಫಲ ಇದು. ಬರೇ 10 ನಿಮಿಷ ಮಳಿಗೆ ಹುಬ್ಬಳ್ಳಿ ಅನ್ನೋದು ಯಾವುದರ ಒಂದು ದೊಡ್ಡ ಪ್ರವಾಹಕ್ಕೆ ಸಿಕ್ಕೇತಿ ಅನ್ನುವಂಗ ಆಗಿಬಿಡತೈತಿ. ಎಲ್ಲಿ ಬೇಕಾದಲ್ಲಿ ನೀರ್ ನಿಂತ್ ರಸ್ತೆ ಯಾವುದೋ ಗಟರ್ ಯಾವುದೋ ಲೆಕ್ಕಹರಿಲಾದಂಗ ಕನ್ಫ್ಯೂಷನ್ ಚಾಲು ಆಗ್ತೇತಿ.
ಹಿಂತಾ ಪರಿಸ್ಥಿತಿನ್ಯಾಗ್ ಅವರಿಗೆ ಇವರಿಗೆ ಬೈಕೊಂತ್ ಟೈಮ್ ಹಾಳ ಮಾಡುದ್ ಬಿಟ್ಟ ನಮ್ಮ Red FM RJ ರಶೀದ್ ತಾವ ಒಂದು ಕಟಗಿ ತೊಗೊಂಡ್ ರಸ್ತೆಗ್ಯಾನ್ ನೀರ್ ಸರಳ ಹರಿಯಾಕ್ ದಾರಿ ಮಾಡಿ ಮಾದರಿ ಆಗ್ಯಾರ. ಹುಬ್ಬಳ್ಳಿ ಮಂದಿ ಮತ್ ಪಬ್ಲಿಕ್ ನೆಕ್ಸ್ಟ್ ಕಡೆಗಿಂದ Thanks ರೀ ಯಪ್ಪಾ ನಿಮಗ.
-ಇಷ್ಟಲಿಂಗ ಪಾವಟೆ, ಸ್ಪೆಷಲ್ ಬ್ಯುರೋ ಪಬ್ಲಿಕ್ ನೆಕ್ಸ್ಟ್
Kshetra Samachara
05/05/2022 12:07 pm