ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರುದ್ರಭೂಮಿ ಸ್ವಚ್ಛಗೊಳಿಸಿ ಜಾಗೃತಿ ಮೂಡಿಸಿದ ಸಿದ್ಧಾರೂಢ ಹಳೆ ವಿದ್ಯಾರ್ಥಿಗಳ ಸಂಘ

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢ ಹಳೆ ವಿದ್ಯಾರ್ಥಿ ಸಂಘದಿಂದ ನಗರದ ಹೆಗ್ಗೇರಿ ರುದ್ರಭೂಮಿ ಮತ್ತು ಅದರ ಸುತ್ತಲಿನ ಕಾಂಪೌಂಡ್ ಗೋಡೆಗಳಿಗೆ ಬಣ್ಣದಿಂದ ಚಿತ್ತಾರ ಬಿಡಿಸುವ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಇಂದು ಮುಂಜಾನೆಯಿಂದಲೇ ಸದ್ಗುರು ಶ್ರೀ ಸಿದ್ಧಾರೂಢ ಹಳೆ ವಿದ್ಯಾರ್ಥಿ ಸಂಘದ ಯುವಕರ ತಂಡ, ಹೆಗ್ಗೇರಿ ರುದ್ರಭೂಮಿಯನ್ನು ಸ್ವಚ್ಛಗೊಳಿಸಿ ನಂತರ ಗೋಡೆಗಳಿಗೆ ವಿವಿಧ ಚಿತ್ತಾರ ಬಿಡಿಸಿ ಅಂದವನ್ನು ಹೆಚ್ಚಿಸಿದರು.

Edited By : Manjunath H D
Kshetra Samachara

Kshetra Samachara

13/01/2022 06:19 pm

Cinque Terre

24.21 K

Cinque Terre

1

ಸಂಬಂಧಿತ ಸುದ್ದಿ