ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಳ ಗ್ರಾಮದಲ್ಲಿ ಜೋಡೆತ್ತಿನ ಜನ್ಮದಿನ ಆಚರಣೆ: ಕೃತಜ್ಞತೆ ಸಲ್ಲಿಸಿದ ಅನ್ನದಾತ

ಹುಬ್ಬಳ್ಳಿ: ತಮ್ಮ ಮನೆಯ ಮಂದಿಯ ಹಾಗೂ ತಮಗೆ ಇಷ್ಟದವರ ಬರ್ತ್ ಡೇ ಮಾಡುವುದು ಸರ್ವೆ ಸಾಮಾನ್ಯ ಆದರೇ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಎತ್ತುಗಳ ಜನ್ಮದಿನ ಆಚರಿಸುವ ಮೂಲಕ ರೈತ ಬಂಧು ಎತ್ತಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಹೌದು..ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ರೈತ ಜೋಡೆತ್ತುಗಳ ಹುಟ್ಟುಹಬ್ಬ ಆಚರಣೆ ಮಾಡಿದ್ದಾನೆ.

ಗ್ರಾಮದ ಕಲ್ಲಪ್ಪ ಐಹೊಳೆ ಎನ್ನುವ ರೈತನಿಂದ ಆಚರಣೆ

ಮಾಡಿದ್ದು, ಹಿರೇಮಠದ ಶ್ರೀಗಳಾದ ಶಿವ ಸಿದ್ದ ರಾಮೇಶ್ವರ ಶ್ರೀಗಳಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಲಾಯಿತು.

ಇನ್ನೂ ಎತ್ತುಗಳ ಹುಟ್ಟುಹಬ್ಬಕ್ಕೆ ಗ್ರಾಮಕ್ಕೆ ಗ್ರಾಮವೇ ಸಾಕ್ಷಿಯಾಗಿದ್ದು, ತನ್ನೊಂದಿಗೆ ದುಡಿಯುವ ಎತ್ತುಗಳಿಗೆ ಅನ್ನದಾತ ಕೃತಜ್ಞತೆ ಸಲ್ಲಿಸಿದ್ದಾನೆ.

Edited By : PublicNext Desk
Kshetra Samachara

Kshetra Samachara

27/12/2021 02:13 pm

Cinque Terre

11.1 K

Cinque Terre

0

ಸಂಬಂಧಿತ ಸುದ್ದಿ