ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ: ಡಿಜೆ ಎಕ್ಸ್ ಪೋ ದಲ್ಲಿ ವಿವಿಧ ಬಗ್ಗೆಯ ಚಿತ್ರಗಳು

ಹುಬ್ಬಳ್ಳಿ: ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ ಅಸೋಸಿಯೇಷನ್ ಮತ್ತು ಕರ್ನಾಟಕ ವಿಡಿಯೋಗ್ರಾಫರ್ ಆ್ಯಂಡ್ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಮಾರಾಟ ಮೇಳ ಡಿಜೆ ಫೋಟೋ ಎಕ್ಸ್ ಪೋ ವನ್ನು ಇಲ್ಲಿನ ಗೋಕುಲ್ ರೋಡಿನಲ್ಲಿರುವ ವಾಸವಿ ಮಹಲನಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಶಾಸಕ ಪ್ರದೀಪ ಶೆಟ್ಟರ್ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಚಾಲನೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಿರಣ್ ಬಾಕಳೆ ವಹಿಸಿದ್ದರು.ಇನ್ನೂ ಛಾಯಾಚಿತ್ರ ಪ್ರದರ್ಶನ ಹಲವಾರು ವಿಶಿಷ್ಟ ರೀತಿಯ ಪೋಟೋಗಳು ಪ್ರದರ್ಶನಗೊಂಡವು.

Edited By : Manjunath H D
Kshetra Samachara

Kshetra Samachara

13/02/2021 10:27 pm

Cinque Terre

22.54 K

Cinque Terre

0

ಸಂಬಂಧಿತ ಸುದ್ದಿ