ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಂಗನವಾಡಿಯಲ್ಲಿ ಪುಟಾಣಿಗಳ ಕಲರವ

ನವಲಗುಂದ : ಕೈಯಲ್ಲಿ ಒಣಕೆ, ತಲೆ ಮೇಲೆ ಪೊಲೀಸ್ ಟೋಪಿ, ಸೀರೆ ಉಟ್ಟ ಪುಟಾಣಿ ಮಕ್ಕಳು ಇದೆಲ್ಲಾ ಕಂಡು ಬಂದದ್ದು, ನವಲಗುಂದ ಪಟ್ಟಣದ ಗೌಡ್ರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ

ಹೌದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಪೋಷಣೆ ದಿನ ಹಿನ್ನಲೆ ಅಂಗನವಾಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ತಮ್ಮ ಪುಟಾಣಿ ಮಕ್ಕಳಿಗೆ ಸ್ವತಂತ್ರ ಹೋರಾಟಗಾರ್ತಿಯರ ವೇಷ ಹಾಕಿ ಅಂಗನವಾಡಿಗೆ ಕರೆ ತಂದಿದ್ದು, ಮಕ್ಕಳಲ್ಲಿ ಸಂತಸ ಮನೆ ಮಾಡಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲಕರು ಮಕ್ಕಳೊಂದಿಗೆ ಮಿಂದೆದ್ದು, ಖುಷಿ ಪಟ್ಟರು.

Edited By : Manjunath H D
Kshetra Samachara

Kshetra Samachara

05/02/2021 07:05 pm

Cinque Terre

36.29 K

Cinque Terre

0

ಸಂಬಂಧಿತ ಸುದ್ದಿ