ಕಲಘಟಗಿ : ಪಟ್ಟಣದ ಅಜ್ಜ ತಮ್ಮ ಇಳಿವಯಸ್ಸಿನಲ್ಲೂ ಈಜುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.
ಪಟ್ಟಣದ ಭೋವಿ ಓಣಿಯ ಪರಶುರಾಮ ನವಲಗುಂದ ಎಂಬ ಅಜ್ಜ ತಮ್ಮ ಎಂಬತೈದರ ಇಳಿವಯಸ್ಸಿನಲ್ಲೂ ಈಜುವ ಮೂಲಕ ಆರೋಗ್ಯ ಕಾಯ್ದುಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಈಜು ಕಲಿತಿರುವ ಪರಶುರಾಮ ಅಜ್ಜನವರು ಚಳಿಯಲ್ಲಿಯೇ ಪಟ್ಟಣದ ಮೃತ್ಯುಂಜಯ ಕೆರೆಯಲ್ಲಿ ಪ್ರತಿದಿನ
ಯಾವುದೇ ಅಂಜಿಕೆ ಅಳುಕಿಲ್ಲದೇ,ಸರಾಗವಾಗಿ ಈಜುವ ಮೂಲ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.
Kshetra Samachara
19/01/2021 11:16 am