ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ- ವಾಣಿಜ್ಯ ನಗರಿಯ ಗಂಗಾಧರ ನಗರದ ವೈಭವ ದೇವೀಂದ್ರ ಬಳ್ಳಾರಿ ಎಂಬ ಯುವಕ ನಾಸಾಕ್ಕೆ ಹೋಗುವುದರ ಮೂಲಕ ತನ್ನ ಮುಂದಿನ ಸಾಧನೆ ಬಗ್ಗೆ ದಾರಿ ಕಂಡುಕೊಂಡಿದ್ದಾನೆ....
ಮಂಗಳೂರು ಎಕ್ಸ್ ಫರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹುಬ್ಬಳ್ಳಿ ಹುಡುಗ, ಸ್ಟಡಿ ಟೂರ್ ಗೆ ಆಯ್ಕೆ ಆಗಿ, ನಾಸಾಕ್ಕೆ ಹೋಗಿದ್ದ ವೈಭವ ವರ್ಚುವಲ್ ಪ್ಲೈಲ್, ಸಮುಲೆಟರ್ ರಿಯಲ್ ರಾಕೇಟ್ ಲಾಂಚ್, ವಿಮಾನ ತಯಾರಿಕಾ ತಂತ್ರಜ್ಞಾನ ಮಾಹಿತಿ, ವಿಮಾನ ಹಾರಾಟ ಪ್ರಕ್ರಿಯೆ ಹಾಗೂ ಮಸೀನ್ ರಿಪೋರ್ಟ್ ಮಾಡುವುದನ್ನು ಕಲಿಕೆಯಲಿ ತಿಳಿದುಕೊಂಡು ಬಂದಿದ್ದಾನೆ....
ಪಿಯುಸಿ 94.56 ವೈಭವ ಅಂಕ ಪಡೆದಿದ್ದು, ಜೆಇಇ 88.56 ಶೇಕಡಾವಾರು ಶ್ರೇಯಾಂಕ ಪಡೆದಿರುವ ಇವರು, ವಿಧ್ಯಾಭ್ಯಾಸದ ಮೇಲೆ ಹೊರ ದೇಶಕ್ಕೆ ಹೊಗಿದ್ದು ಸಂಬಂಧಿಕರಲ್ಲಿ ಸಂತಸ ಮೂಡಿಸಿದೆ.
ಒಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಿಗುವ, ಎಲ್ಲ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು, ಉತ್ತಮ ಜೀವನ ನಡೆಸಬಹುದು ಎಂಬ ಪರಿಕಲ್ಪನೆಯಿಂದ ಜೀವನದಲ್ಲಿ ಅಘಾಧ ಸಾಧನೆ ಮಾಡಲಿ ಎನ್ನುತ್ತಾರೆ ವೈಭವ ಬಂಧುಗಳು.....!
Kshetra Samachara
18/09/2020 06:21 pm