ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವೃದ್ಧಾಪ್ಯ ವೇತನಕ್ಕೆ ಬಂದು ಮೆಟ್ಟಿಲೇರಲಾಗದೆ ಬಸವಳಿದ ಹಿರಿಯ ಜೀವ

ಕುಂದಗೋಳ : ಸರ್ಕಾರ ಜಾರಿ ಮಾಡಿರುವ ವೃದ್ಧಾಪ್ಯ ವೇತನ ಪಡೆಯಲು ಆಗಮಿಸಿದ ವೃದ್ಧೆಯೊಬ್ಬರು ಬ್ಯಾಂಕ್ ಮೆಟ್ಟಿಲು ಹತ್ತಲಾಗದೆ ಬಸವಳಿದು ಹೋದ ಘಟನೆ ಕುಂದಗೋಳದಲ್ಲಿ ನಡೆದಿದೆ.

ಕಳಸ ಗ್ರಾಮದಿಂದ ಕುಂದಗೋಳ ಪಟ್ಟಣದ ಎಸ್ಬಿಐ ಶಾಖೆಗೆ ವೃದ್ಧಾಪ್ಯ ವೇತನ ಪಡೆಯಲು ಆಗಮಿಸಿದ ವೃದ್ಧೆಯೊಬ್ಬರು ಎಸ್ಬಿಐ ಶಾಖೆಯ ಮೆಟ್ಟಿಲು ಹತ್ತಲಾಗದೆ ಬಳಲಿ ಕಬ್ಬಿಣ ಪಕ್ಕದ ಸಳಿಯನ್ನ ಹಿಡಿದು ಇತ್ತ ಕೆಳಗೆ ಕೂರಲು ಆಗದೆ ಏಳಲು ಆಗದೆ ಒದ್ದಾಡುತ್ತಿದ್ದು ಕಂಡ ಸ್ಥಳೀಯರೇ ವೃದ್ಧೆಗೆ ಸಹಾಯ ಮಾಡಿದ್ದು ವಯೋವೃದ್ಧರಿಗೆ ಪರ್ಯಾಯ ಮಾರ್ಗ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/10/2020 04:46 pm

Cinque Terre

44.74 K

Cinque Terre

2

ಸಂಬಂಧಿತ ಸುದ್ದಿ