ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೊಟ್ಟೆಗೆ ಹಿಟ್ಟಿಲ್ಲ ಕೈ ಮುಗಿತೇವಿ ಸಂತಿ ಮಾಡಾಕ ಬಿಡ್ರೋ ಯಪ್ಪಾ !

ಕುಂದಗೋಳ : ಪಟ್ಟಣದಲ್ಲಿ ಬುಧವಾರಕ್ಕೊಮ್ಮೆ ನಡೆಯುವ ಸಂತೆ ಚಾಲೂ ಮಾಡುವಂತೆ ರೈತರು ವ್ಯಾಪಾರಸ್ಥರು ಗೋಗರೆದ್ರೂ ಪಟ್ಟಣ ಪಂಚಾಯಿತಿ ಅದಕ್ಕಿನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ ಬದಲಾಗಿ ಪಟ್ಟಣದಲ್ಲಿ ಸಂಚರಿಸಿ ತರಕಾರಿ ಮಾರಾಟ ಮಾಡಲು ಎಸ್ ಎಂದಿದೆ.

ಆದ್ರೆ ಈ ರೈತಾಪಿ ಜನ ವ್ಯಾಪಾರಿಗಳು ಸಂತೆ ಬಿಟ್ಟು ಕದಲಲು ತಯಾರಿಲ್ಲ ಕಾರಣ ಮಕ್ಕಳ ಮರಿ ಅದಾವ್ರೀ ಬುಧವಾರಕ್ಕೊಮ್ಮೆ ಸಂತಿ ನಡದ್ರ ಸಾಕು, ಕ್ವಿಂಟಾಲ್ ತರಕಾರಿ ಮಾಲು ಎಲ್ಲಿ ಹೊತ್ತು ಒಯ್ಯುನು ಎಂದರೇ ಅಧಿಕಾರಿಗಳು ಸರ್ಕಾರದ ಆದೇಶ ಬಂದ ಮೇಲೆ ಸಂತೆ ಆರಂಭ ಎನ್ನುತ್ತಿದ್ದು ಬೇರೆ ದಾರಿ ಕಾಣದ ರೈತರು ವ್ಯಾಪಾರಸ್ಥರು ಭಯದಲ್ಲಿದ್ದಾರೆ.

Edited By :
Kshetra Samachara

Kshetra Samachara

30/09/2020 09:37 pm

Cinque Terre

62.24 K

Cinque Terre

9

ಸಂಬಂಧಿತ ಸುದ್ದಿ