ಧಾರವಾಡ : ಇದೇ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಪಸ್ಟ್ ಇನ್ ಪ್ರಂಟ್ ಸ್ಕೂಲ್ ಆಫ್ ಫ್ಯಾಶನ್ ಆಯೋಜಿಸಿರುವ ರಾಷ್ಟ್ರ ಮಟ್ಟದ ಮಾಡಲಿಂಗ್ ಫ್ಯಾಶನ್ ಶೋ ನಲ್ಲಿ ಭಾಗವಹಿಸಿದ್ದ ಧಾರವಾಡದ ಎಸ್ ಕೆ.ಮಾಡಲಿಂಗ್ ಎಜೆನ್ಸಿಯ ಮೂವರು ಮಾಡಲಗಳಾದ ಅರುಣ ನೀರಲಕೇರಿ (mr.Best of the year 2020),ಪ್ರೇಮ ದೂಂಗಡಿ (mr.karanatak 2nd runner up 2020) ,ರವಿಕುಮಾರ ಮಡಿವಾಳರ(Mr.karanatak 2nd runner up 2020) ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದಾರೆ.
Kshetra Samachara
26/11/2020 05:00 pm