ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ಬರ್ತ್ ಡೇ ಆಚರಿಸಿಕೊಂಡ ಸಚಿವೆ;ಹುಬ್ಬೇರುವಂತಾಯಿತು ಹುಬ್ಬಳ್ಳಿ ಜನ

ಹುಬ್ಬಳ್ಳಿ: ಸಚಿವರ ಹುಟ್ಟು ಹಬ್ಬದ ಆಚರಣೆ ಅಂದ್ರೆ ಅದೊಂತರ ವಿಶೇಷ ಇರುತ್ತದೆ. ಸಹಪಾಠಿಗಳೊಂದಿಗೆ ಪಾರ್ಟಿ,ಕೇಕ್ ಕತ್ತರಿಸುವುದು ಇದೆಲ್ಲ ಸರ್ವೇಸಾಮಾನ್ಯವಾಗಿದೆ.ಆದರೇ ಇಲ್ಲೊಬ್ಬ ಸಚಿವರು ಮಾತ್ರ ಇದಕ್ಕೆಲ್ಲ ತದ್ವಿರುದ್ಧ ಎಂಬಂತೆ ತಮ್ಮ ಬರ್ತ್ ಡೇ ಸೆಲಬ್ರೇಷನ್ ಮಾಡಿಕೊಂಡಿದ್ದಾರೆ.ಯಾರು ಆ ಸಚಿವರು.. ಅಷ್ಟಕ್ಕೂ ಅವರು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

Edited By : Manjunath H D
Kshetra Samachara

Kshetra Samachara

18/11/2020 10:24 pm

Cinque Terre

38.1 K

Cinque Terre

1

ಸಂಬಂಧಿತ ಸುದ್ದಿ