ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಾಲಾ ಅಭಿವೃದ್ಧಿಗೆ ಕೈ ಜೋಡಿಸಿದ ಹಳೇ ವಿದ್ಯಾರ್ಥಿಗಳು

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೌಕರರ ಸಲಹಾ ಹಿತರಕ್ಷಣಾ ಸಭೆ ನೆರವೇರಿತು.

ಈ ವೇಳೆ ಮಾತನಾಡಿದ ನೌಕರರ ಸಲಹಾ ಹಿತರಕ್ಷಣಾ ಸಮಿತಿ ಮುಖಂಡ ಹಳೇ ವಿದ್ಯಾರ್ಥಿ ಬಸುರಾಜ ಸಂಶಿ ಶಾಲೆ ನೀಡಿದ ವಿದ್ಯಾದಾನ ನಾವೆಂದು ಮರೆಯುವ ಮಾತಿಲ್ಲ, ಹಾಗೆ ಸದ್ಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಅಭಿವೃದ್ಧಿಗಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನಾವು ಕೈ ಜೋಡಿಸಲು ಸದಾ ಸಿದ್ಧ ಎಂದರು. ಈ ಸಂದರ್ಭದಲ್ಲಿ ಶಾಲಾ ಹಿತರಕ್ಷಣಾ ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

17/11/2020 09:46 pm

Cinque Terre

24.29 K

Cinque Terre

0

ಸಂಬಂಧಿತ ಸುದ್ದಿ