ಕಲಘಟಗಿ: ಇದೇನು ಉಳವಿಗೆ ಹೋಗುವ ಎತ್ತಿನ ಚಕ್ಕಡಿಗಳು ಎಂದು ತಿಳಿದಿದ್ದಿರಾ ! ಅಲ್ಲಾ ಇದು ಒಂದು ಕನ್ನಡ ಚಲನಚಿತ್ರದ ಚಿತ್ರೀಕರಣದ ದೃಶ್ಯಗಳಿವೂ.
ಕಲಘಟಗಿ ತಾಲೂಕಿನ ಹಿರೆಹೊನ್ನಳ್ಳಿ ಗ್ರಾಮದ ಹಿರೆಕೆರೆ ಕಟ್ಟೆಯ ಮೇಲೆ "ಒಂದು ಸನ್ನೆ ಒಂದು ಮಾತು" ಎಂಬ ಚಲನಚಿತ್ರದ ಚಿತ್ರಿಕರಣಕ್ಕಾಗಿ ಶೃಂಗಾರ ಮಾಡಲಾಗಿದ್ದ ಎತ್ತಿನ ಚಕ್ಕಡಿಗಳನ್ನು ಓಡಿಸುವ ದೃಶ್ಯಗಳನ್ನು ರಾತ್ರಿ ವೇಳೆ ಸೆರೆಹಿಡಿಯಲಾಗಿದೆ.ಸುತ್ತಲಿನ ಗ್ರಾಮಗಳ ಜನರು ಚಿತ್ರೀಕರಣ ನೋಡಲು ಜಮಾಯಿಸಿದ್ದರು.
Kshetra Samachara
16/11/2020 08:12 pm