ಕಲಘಟಗಿ : ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಮಂಗನಿಗೆ ಗ್ರಾಮಸ್ಥರು ಉಪಚರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಕೆಳಗೆ ಬಿದ್ದು ತಲೆಗೆ ಗಾಯವಾಗಿದ್ದ ಮಂಗನಿಗೆ ಗ್ರಾಮಸ್ಥರು ತಕ್ಷಣ ಉಪಚರಿಸಿ ನಂತರ ಪ್ರಥಮ ಚಿಕಿತ್ಸೆ ಒದಗಿಸಿದ್ದರಿಂದ ಕೋತಿ ಚೇತರಿಸಿಕೊಂಡಿದೆ.
Kshetra Samachara
19/10/2020 10:43 am