ಹುಬ್ಬಳ್ಳಿ : ಇಂದು ವಿಶ್ವ ಆಹಾರ ದಿನ ನಾವು ಆಹಾರದ ಮೌಲ್ಯ ಅರಿಯ ಬೇಕಾದರೇ ಹಸಿದವನಿಗೆ ತುತ್ತು ಅನ್ನ ನೀಡಿದಾಗ ಅರಿವಿನ ಜೊತೆ ನಿಮಗೆ ಸಾರ್ಥಕತೆಯೂ ದೊರಕುತ್ತದೆ ಇಂತಹ ಕಾರ್ಯವನ್ನು ಇಂದು ಇಲ್ಲೋಬ್ಬ ಯುವಕ ಮಾಡಿದ್ದಾನೆ.
ಸುನೀಲ್ ಎಂಬಾತ ಹಾಗೂ ಆತನ ಗೆಳೆಯರು ಹುಬ್ಬಳ್ಳಿಯ ವಿದ್ಯಾನಗರದಲ್ಲಿದ್ದಾಗ ನರ ದೌರ್ಬಲ್ಯದಿಂದ ಬಳಲುತ್ತ ನಡೆಯುತ್ತಿದ್ದ ವ್ಯಕ್ತಿಯೊಬ್ಬ ಹಣ ಕೇಳಿದಾಗ ಹಣವಿಲ್ಲ ಎಂದಿದ್ದಾರೆ ಬಳಿಕ ಆತ ಊಟವಾದ್ರೂ ಕೊಡಿ ಎಂದಾಗ ಹೊಟೇಲ್ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಮಾಡಿಸಿರುವ ಗೆಳೆಯರು ಅನ್ನದ ಪರಿವನ್ನ ತಿಳಿದುಕೊಂಡಿದ್ದು ವಿಶ್ವ ಆಹಾರದ ದಿನ ಮಹತ್ವ ತಿಳಿದುಕೊಂಡು ಇತತರಿಗೂ ಸಾರಿದ್ದಾರೆ.
ಈ ಹಿಂದೆ ಇದೇ ಯುವಕರು ತಮ್ಮ ಗೆಳೆಯನ ಜನ್ಮದಿನದ ದಿನ ಅಲೆಮಾರಿ ಜನಾಂಗದ ಒಬ್ಬನಿಗೆ ಸ್ಟೈಲೀಸ್ ರೀತಿಯ ಹೇರ್ ಸ್ಟೈಲ್ ಬಟ್ಟೆ ಕೂಲಿಂಗ್ ಗ್ಲಾಸ್ ಜೊತೆ ಊಟ ಮಾಡಿಸಿ ಡಿಪರೇಂಟ್ ಆಗಿ ಮತ್ತೋಬ್ಬರ ಮುಖದಲ್ಲಿ ತಮ್ಮ ಜನ್ಮದಿನದ ಸಂತೋಷ ಕಂಡಿದ್ದರು.
Kshetra Samachara
16/10/2020 10:21 pm