ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಕ್ಯಾನ್ಸರ್ ರೋಗಕ್ಕೆ ಪರಿಹಾರ ಆರೋಗ್ಯಕರ ಜೀವನ ಶೈಲಿ ಕ್ರಮ'

ಹುಬ್ಬಳ್ಳಿ: ಕ್ಯಾನ್ಸರ್ ರೋಗ ಆಧುನಿಕ ಕಾಲದಲ್ಲಿಯೂ ಹೆಚ್ಚುತ್ತಲಿದೆ. ಇದಕ್ಕೆ ಮುಖ್ಯ ಕಾರಣ ಮದ್ಯಪಾನ ಹಾಗೂ ಧೂಮಪಾನ ಸೇವನೆ ಆಗಿದೆ.

ಜನರು ಧೂಮಪಾನ, ಮದ್ಯಪಾನ ಸೇವನೆ ಇಲ್ಲದೆ ಹೋದರು, ಅತಿಯಾದ ಒತ್ತಡ ಹಾಗೂ ಮಾನಸಿಕ ಹಿಂಸೆ ಸಹ ಕ್ಯಾನ್ಸರ್‌ಗೆ ಕಾರಣ ಆಗುತ್ತಿದೆ. ಇಂತಹ ಒತ್ತಡಗಳಿಂದ ದೂರ ಇರಲು ಹಾಗೂ ಮದ್ಯಪಾನ ಧೂಮಪಾನದಂತಹ ಚಟಗಳಿಂದ ಮುಕ್ತಿ ಪಡೆದು ಆರೋಗ್ಯಕರ ಆಹಾರ ಸೇವನೆ ರೂಢಿಸಿಕೊಂಡರೆ ಕ್ಯಾನ್ಸರ್ ದೂರ ಮಾಡಬಹುದು ಎನ್ನುತ್ತಾರೆ ವೈದ್ಯ ವಿಶಾಲ ಕುಲಕರ್ಣಿ. ಹೆಚ್ಚಿನ ಸಲಹೆಗಾಗಿ ಮೊಬೈಲ್ ಸಂಖ್ಯೆ 86604 34729ಗೆ ಕರೆ ಮಾಡಿ ಚಿಕಿತ್ಸೆ ಜೊತೆ ಔಷಧೋಪಚಾರ ಪಡೆಯಬಹುದು.

Edited By : Shivu K
Kshetra Samachara

Kshetra Samachara

12/08/2022 06:36 pm

Cinque Terre

17.65 K

Cinque Terre

0

ಸಂಬಂಧಿತ ಸುದ್ದಿ