ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಎಲುಬು, ಮೂಳೆ ಸಮಸ್ಯೆ ಬೆಳವಣಿಗೆ ವಯಸ್ಸಲ್ಲಿ ನಿರ್ಲಕ್ಷ್ಯ ಸಲ್ಲದು !

ಹುಬ್ಬಳ್ಳಿ : ಭ್ರೂಣದಿಂದ ಹಿಡಿದು ಹದಿನೇಂಟು ವಯಸ್ಸಿನವರೆಗೆ ಮಕ್ಕಳ ಎಲುಬು, ಕೀಲು, ಮೂಳೆ ಹೀಗೆ ನಾನಾ ಸಮಸ್ಯೆಗಳು ಉಂಟಾಗಿ ಮಕ್ಕಳ ಬೆಳವಣಿಗೆ ಹಂತದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಬಹುದು.

ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸರಳ ವಿಧಾನದ ಮೂಲಕ ಮಗು ಬೆಳವಣಿಗೆ ಹಂತದಲ್ಲೇ 20-30ನೇ ವಯಸ್ಸಿನಲ್ಲಿ ಅನುಭವಿಸಬಹುದಾದ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ವೈದ್ಯ ಡಾ.ನವೀನ್ ಪಾಟೀಲ್.

ಈಗಾಗಲೇ ಮಕ್ಕಳ ಶಾರೀರಿಕ ಬೆಳವಣಿಗೆ ಹಂತದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಎಲುಬು, ಕೀಲು, ಮೂಳೆಯಂತಹ ತೊಂದರೆಗಳಿಗೆ ಚಿಕಿತ್ಸೆ ಹಾಗೂ ಔಷಧೋಪಚಾರಕ್ಕೆ ವೈದ್ಯ ಡಾ.ನವೀನ್ ಪಾಟೀಲ ಪಬ್ಲಿಕ್ ನೆಕ್ಸ್ಟ್ ಆರೋಗ್ಯ ಸಲಹೆ ನೀಡಿದ್ದು, ಆಸಕ್ತರು ವೈದ್ಯರಿಗೆ ಕರೆ ಮಾಡಲು ಮೊಬೈಲ್ ಸಂಖ್ಯೆ 9750187682 ಸಂಪರ್ಕ ಮಾಡಬಹುದು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/08/2022 03:07 pm

Cinque Terre

75.53 K

Cinque Terre

0

ಸಂಬಂಧಿತ ಸುದ್ದಿ