ಹುಬ್ಬಳ್ಳಿಯ ಔಕ್ಷವಂತ ಆರೋಗ್ಯಾಲಯ ವಿವಿಧ ಕಾಯಿಲೆಗಳಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಔಷಧಿಗಳ ಕುರಿತು ಹಂತ ಹಂತವಾಗಿ ವಿವರಿಸಲಾಗುತ್ತಿದೆ. ಈಗಾಗಲೇ ಆರೋಗ್ಯಾಲಯದ ವೈದ್ಯ ಯೋಗೆಂದ್ರ ಶಿಂದೆಜೀ ಹಾಗೂ ಡಾ. ಅನುಷಾ ಅವರು ಔಕ್ಷವಂತ ಆರೋಗ್ಯಾಲಯ ನಡೆದು ಬಂದ ದಾರಿ ಉದ್ದೇಶ ಹಾಗೂ ಮಧುಮೇಹದಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಸೂಕ್ತ ಆಯುರ್ವೇದ ಚಿಕಿತ್ಸೆ ನೀಡಿದ್ದಾರೆ.
ಔಕ್ಷವಂತ ಆರೋಗ್ಯಾಲಯದಲ್ಲಿ ಬಂಜೆತನಕ್ಕೆ ಕಾರಣ ಕಂಡು ಹಿಡಿದು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಂತಾನ ಭಾಗ್ಯದಿಂದ ವಂಚಿತರಾದ ದಂಪತಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದ್ದಾರೆ.
ಆಧುನಿಕ ಜೀವನ ಶೈಲಿ , ಆಹಾರ ಹಾಗೂ ವಿಹಾರ ಪದ್ಧತಿ , ಕೆಲಸ ಹಾಗೂ ಮಾನಸಿಕ ಒತ್ತಡದಿಂದಾಗಿ ಪುರಷರು ಹಾಗೂ ಮಹಿಳೆಯರು ಸಂತಾನೋತ್ಪತ್ತಿ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮೆದುಳಿನ ಮೇಲೆ ತೀವ್ರ ಒತ್ತಡ ಬಿದ್ದಾಗ ಸಂತಾನ ಪ್ರಕ್ರಿಯೆಗೆ ಸಹಾಯಕವಾಗುವ " ಹೈಪೊಥೆಲೊಮೊ ಪಿಟ್ಯೂಟರಿ ಏಕ್ಸಿಸ್ ನಿಷ್ಕ್ರಿಯವಾಗುತ್ತದೆ.
ಇದು ದಂಪತಿಗಳಲ್ಲಿ ಬಂಜೆತನಕ್ಕೆ ಒಂದು ಮುಖ್ಯ ಕಾರಣವಾಗುತ್ತದೆ. ಇದರಂತಹ ಇನ್ನು ಹಲವಾರು ಕಾರಣದಿಂದಾಗಿ ಬರುವ ಬಂಜೆತನಕ್ಕೆ ಔಕ್ಷವಂತ ಆರೋಗ್ಯಾಲಯದಲ್ಲಿ ಚಿಕಿತ್ಸೆ ಲಭ್ಯವಿದೆ.
ಕೌನ್ಸಿಲಿಂಗ್ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ ವಿಳಾಸ: ಔಕ್ಷವಂತ ಆರೋಗ್ಯಾಲಯ , ಆಯುರ್ವೇದ ಹೆಲ್ತ್ ಕೇರ್ ಸೆಂಟರ್ ಗ್ರೌಂಡ್ ಪ್ಲೂವರ್ 2 , ಮನೋಹರ ಹೈಟ್ಸ್ , ಶ್ರೇಯಾ ನಗರ , ತತ್ವದರ್ಶ ಆಸ್ಪತ್ರೆ ರಸ್ತೆ , ಹುಬ್ಬಳ್ಳಿ , 0836-2956455 / 9148264455
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/07/2022 05:18 pm