ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಿಟಗುಪ್ಪಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

ಹುಬ್ಬಳ್ಳಿ: ಇಂದು ಆರೋಗ್ಯ ಇಲಾಖೆಯು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ದಿನದ ಅಂಗವಾಗಿ, ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಮಕ್ಕಳಿಗೆ ಪೋಲಿಯೋ ಹಾಕುವುದರ ಮೂಲಕ ಚಾಲನೆ ನೀಡಿದರು..

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ, ನಾಗೇಶ ಕಲ್ಬುರ್ಗಿ, ಪಾಲಕೆ ಆರೋಗ್ಯ ಅಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ಡಾ. ಪ್ರಕಾಶ ನರಗುಂದ, ಡಬ್ಲುಎಚ್ಓ ಡಾ. ಬಬ್ರವಾಡ, ಡಿಎಚ್ಓ ಡಾ. ಯಶವಂತ ಮದಿನಕರ, ಡಾ.ಹೊನಕೇರಿ, ಡಾ. ಶಶಿ ಪಾಟೀಲ್, ಡಾ. ಅಯ್ಯನಗೌಡ್ರ, ಡಾ. ಸುಜಾತ ಹಸ್ರಿಮಠ, ಟಿಎಚ್ಓ ಡಾ. ಹಿತ್ತಲಮನಿ, ಮತ್ತು ಇತರೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಇದ್ದರು...

Edited By : Nagesh Gaonkar
Kshetra Samachara

Kshetra Samachara

31/01/2021 12:43 pm

Cinque Terre

27.27 K

Cinque Terre

0

ಸಂಬಂಧಿತ ಸುದ್ದಿ