ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಮ್ಸ್‌ಗೆ ಕಾಡಿದ ಕೊರೊನಾ ಕಂಟಕ: ಏಳು ಮಂದಿ ವೈದ್ಯರು ‌ ಬಲಿ

ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಕಂಕಣಬದ್ಧರಾಗಿ ಶತಾಯು ಗತಾಯು ಹೋರಾಟ ನಡೆಸಿದ ಕಿಮ್ಸ್‌ ವೈದ್ಯರು ಕೂಡ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಹೌದು. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯ ಏಳು ಜನ ಬಲಿಯಾಗಿದ್ದು, ಕಿಮ್ಸ್ ಸಿಬ್ಬಂದಿಗೆ ಕೊರೊನಾ ಕಂಟಕವಾಗಿ ಕಾಡುತ್ತಿದೆ. ಡಾ.ಸೀತಾ ಗರಗ (ಓಬಿಜಿ), ಡಾ.ಸುಬ್ಬರಾವ (ಅನಾಟಮಿ), ಡಾ.ಉದಯಶಂಕರ್ (ಇಎನ್‌ಟಿ), ಡಾ.ಕರೆಕಾಳ, ಡಾ.ಎ.ಎಸ್.ಜೋಶಿ, ಡಾ.ಎ.ಡಿ.ದಿಕ್ಷೀತ, ಡಾ.ಡಕೋಸ್ಟ್ ವೈದ್ಯಕೀಯ ವಿಭಾಗದ ಪ್ರೊಫೆಸರ್ ಬಲಿಯಾಗಿದ್ದು, ಕಿಮ್ಸ್‌ಗೆ ತುಂಬಲಾರದ ನಷ್ಟವಾಗಿದೆ.

Edited By : Vijay Kumar
Kshetra Samachara

Kshetra Samachara

06/10/2020 11:47 pm

Cinque Terre

63.65 K

Cinque Terre

26

ಸಂಬಂಧಿತ ಸುದ್ದಿ