ಹುಬ್ಬಳ್ಳಿ: ಅದು ದಿನಕ್ಕೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಧನ್ವಂತರಿ. ಈ ಆಸ್ಪತ್ರೆಗೆ ಬರುವ ಅದೆಷ್ಟೋ ಬಡ ರೋಗಿಗಳು ಬಹುದೊಡ್ಡ ಆಶಾಭಾವನೆ ಇಟ್ಟುಕೊಂಡು ಬರ್ತಾರೆ. ಆದ್ರೆ ಅಂತಹ ಜನಪ್ರಿಯ ಆಸ್ಪತ್ರೆಯಲ್ಲಿಗ ವೈದ್ಯರ ಸಮಸ್ಯೆ ಕಾಡುತ್ತಿದೆ. ಅಷ್ಟಕ್ಕೂ ಯಾವುದು ಆ ಆಸ್ಪತ್ರೆ..? ಏನು ಸಮಸ್ಯೆ ಅಂತೀರಾ ಈ ಸ್ಟೋರಿ ನೋಡಿ....
Kshetra Samachara
29/09/2020 04:18 pm