ನವಲಗುಂದ : ವಿವೇಕಾನಂದ ಯುವಕ ಮಂಡಳದ ಪಡೇಸೂರ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಂತೋತ್ಸವದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ರಕ್ತದಾನ ಶಿಬಿರ ಮತ್ತು ರಕ್ತ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಮತ್ತು S D M C ಸರ್ವ ಸದ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ ಸದ್ಯರು ಮತ್ತು ಧಾರವಾಡ ರಕ್ತ ನಿಧಿ ಕೇಂದ್ರದ ವೈದ್ಯರು ಸೇರಿದಂತೆ ಊರಿನ ಸಮಸ್ತ ಯುವಕರು, ಹಿರಿಯರು ಭಾಗಿಯಾಗಿದ್ದರು.
Kshetra Samachara
25/10/2021 08:30 pm