ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಪಾಸಿಟಿವ್: ಆನ್ ಲೈನ್ ಕ್ಲಾಸ್ ನಿರ್ಧಾರ

ಹುಬ್ಬಳ್ಳಿ: ಕಿಲ್ಲರ್ ಕೊರೊನಾ ಆತಂಕ ಧಾರವಾಡ ಜಿಲ್ಲೆಯನ್ನು ಬೆನ್ನು ಬಿಡದೇ ಕಾಡುತ್ತಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ದಿನದಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ.

ಹೌದು.ಹುಬ್ಬಳ್ಳಿಯ ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿ ನಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹತ್ತಿರ ಇರುವ ಕೆಎಲ್ ಇ ಕಾಲೇಜ್ ನಲ್ಲಿ ಒಂದೇ ದಿನ 15 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಹೀಗಾಗಿ ಕಾಲೇಜಿನ ಭೌತಿಕ ಕ್ಲಾಸ್ ಗಳನ್ನು ರದ್ದು ಮಾಡಿ ಕಾಲೇಜ್ ನ ಆಡಳಿತ ಮಂಡಳಿಯಿಂದ ನಿರ್ಧಾರ ತೆಗೆದುಕೊಂಡಿದೆ. ಇಂದಿನಿಂದ ಆನಲೈನ್ ತರಗತಿಗಳನ್ನು ಮಾಡುವುದಾಗಿ ಅಡಳಿತ ಮಂಡಳಿ ಮಾಹಿತಿ ನೀಡಿದೆ.

Edited By :
Kshetra Samachara

Kshetra Samachara

12/01/2022 02:50 pm

Cinque Terre

33.54 K

Cinque Terre

0

ಸಂಬಂಧಿತ ಸುದ್ದಿ