ದಿನಾಂಕ 18-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರೀ ನಗರ ರಾಮಲಿಂಗೇಶ್ವರ ನಗರ ಭಾಗ.
ಗಾಂಧಿ ನಗರ ಭಾಗ,ನವ ಆನಂದ ನಗರ ಭಾಗ,ಆನಂದ ನಗರ ಭಾಗ,ಪಿಯದರ್ಶಿನಿ ಕಾಲನಿ ಭಾಗ,ವಿಮಲೇಶ್ವರ ನಗರ.ರಾಜೇಂದ್ರ ನಗರ, ಹೊಸೂರ,ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್,
ಭಾರತ ನಗರ, ರಾಜೇಂದ್ರ ಕಾಲನಿ, ಶಿವಾಜಿ ಲೇಔಟ್., ಶಂಭಾಗಿ ಲೇಔಟ್, ಡಾಲರ್ಸ್ ಕಾಲನಿ, ಶಿವಾಜಿ ಲೇಔಟ್,, ಲಕ್ಷ್ಮಿ ಪಾರ್ಕ, ಮುಕುಂದ ನಗರ, ಅಯೋಧ್ಯ ನಗರ ಎನ್.ಎ.ನಗರ,ಭಾಗ2-3-4ಅಲ್ತಾಫಪ್ಲಾಟ ಭಾಗ 3-4-5 ಹೂಗಾರ ಪ್ಲಾಟ್,
ತೊಂಗಳೇ ಪ್ಲಾಟ್,ಈಶ್ವರ ಗುಡಿ ಲೈನ್ 1-4ರಾಘವೇಂದ್ರ ಸರ್ಕಲ್ ,ರಣದಮ್ಮ ಕಾಲನಿ 1-5 ನೇ ಕ್ರಾಸ್.ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ.ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್,
ಶಿವ ಸೋಮೆಶ್ವರ ನಗರ 1-9 ಬೈಲೈನ್ ಕಾಳೇಕರ ಪ್ಲಾಟ್ 2-4, ಕಟಗರ ಓಣಿ, ಗೌಸಿಯಾಟೌನ್, ಇಸ್ಲಾಂಪುರ ಭಾಗ 2,ರಜಾ ಟೌನ್, ಎಸ್.ಎಮ್.ಕೃಷ್ಣ ನಗರ, ಈಶ್ವರ ನಗರ ಭಾಗ
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
18/12/2020 08:33 pm