ನವಲಗುಂದ : ನವಲಗುಂದ ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ವೃತ್ತದ ಪೊಲೀಸ್ ಇನ್ಸಪೆಕ್ಟರ್ ಆಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ ಮಠಪತಿಯವರು ವರ್ಗಾವಣೆಗೊಂಡಿದ್ದಾರೆ.
ಹೌದು ನವಲಗುಂದ ವೃತ್ತದ ಪೊಲೀಸ್ ಇನ್ಸಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ಮಠಪತಿಯವರನ್ನ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ವಿಜಯಪುರ ರೇಲ್ಪೆ ಪೊಲೀಸ್ ಠಾಣೆಯ ದೃವರಾಜ್ ಬಿ ಪಾಟೀಲರನ್ನ ವರ್ಗಾಯಿಸಲಾಗಿದೆ.
Kshetra Samachara
19/07/2022 10:34 pm